ಕುರುಡು ಪ್ರೀತಿ

ಕುರುಡು ಪ್ರೀತಿ ಭಾಗ – 1 ಹಾಯ್ ನಾನು ನಿಮ್ಮ ಕ್ರಿಶ್ ಇದು ನನ್ನ ಹೊಸ ಸ್ಟೋರಿ ಒಂದೇ ರೀತಿ ಸ್ಟೋರಿ ಬರೆದು ಬೋರ್ ಆಗಿತ್ತು ಈಗ ಸ್ವಲ್ಪ ವಿಬ್ಭಿನ್ನವಾಗಿ ಟ್ರೈ ಮಾಡಿದ್ದೀನಿ ನಿಂಮ್ಗೆ ಈ ಸ್ಟೋರಿ ಬಗ್ಗೆ ಏನ್ ಅನಿಸಿತ್ತು ಎಂದು ನನ್ನಗೆ ತಿಳಿಸಿ ಈ ಕಥೆ ಕೇವಲ ಕಾಲ್ಪನಿಕ ಈಗ ಕಥೆಗೆ ಬರೋಣ ” ನಮ್ಮ ಮನೆ ಇರೋದು ಬೆಂಗಳೂರು ಅಲ್ಲಿ ನಮ್ಮ ಮನೇಲ್ಲಿ ನಾನು ನಮ್ಮ ಅಪ್ಪ ಅಮ್ಮ ಇರೋದು ನಮ್ಮ ಜೀವನ ತುಂಬ ಸುಖವಾಗಿ ಇತ್ತು ನಮ್ಮ ಮನೆ ಪಕ್ಕ ಒಂದು ಮನೆ ಖಾಲಿ ಇತ್ತು ಒಂದ್ ದಿನ ಆ ಮನೆಗೆ ಬಾಡಿಗೆಗೆ ಅಂತ ಒಂದು ಫ್ಯಾಮಿಲಿ ಬಂತು ಒಬ್ರು ಆಂಕಾಲ್ ಆಂಟಿ ಮತ್ತೆ ಅವರ ಮಗಳು ಅವರು ಬಂದ ಹೊಸದ್ರಲ್ಲಿ ನನ್ನಗೆ ಅವರು ಪರಿಚಯ ಆಗಿಲ್ಲ ಒಂದ್ ಎರಡು ತಿಂಗಳು ಕಳೆದ ಮೇಲೆ ಆಂಟಿ ಪರಿಚಯ ಆದ್ರೂ ಅದು ನಮ್ಮ್ ಅಮ್ಮ ಅವರ ಮನೆಗೆ ಮಾತಾಡೋಕೆ ಅಂತ ಹೋಗೋರು ನಮ್ಮ ಅಮ್ಮನ ಕರಿಯೋಕೆ ಅಂತ ಹೋದಾಗ ಆಂಟಿ ಪರಿಚಯ ಆದ್ರೂ ಇಗೆ ಮನೆ ಅಲ್ಲಿ ಏನಾದ್ರು ಸ್ಪೆಷಲ್ ಮಾಡಿದ್ರೆ ಅದ್ನ ಆಂಟಿ ಮನೆಗೆ ಕೊಡೋದು ಅವರು ಏನಾದ್ರು ಮಾಡಿದಾಗ ನಮ್ಮ್ ಮನೆಗೆ ತಂದು ಕೊಡೋರು ಇಗೆ ನಮ್ಮ ಮನೆ ಅವರ ಮನೆ ಒಂದೇ ಅನ್ನೋ ರೀತಿ ಆಗಿತ್ತು ” ” ಕಥೆಯ ಮೇನ್ ಪರ್ಸನ್ ವಿಷ್ಯಕ್ಕೆ ಬರೋದ್ ಆದ್ರೆ ಅದು ಆಂಟಿ ಮಗಳು ಅವಳ ಹೆಸರು ಸೌಮ್ಯ ಅವಳ ವಯಸ್ಸು 24 ವರ್ಷ ನಾನು ಅವರ ಮನೆಗೆ ಹೋದಾಗೆಲ್ಲ ಅವಳು ರೂಮಿಂದ ಈಚೆನೇ ಬರ್ತಾ ಇರ್ಲಿಲ್ಲ ನಾನು ಯಾಕ್ ಈ ಹುಡುಗಿ ಇಂಚೆನೆ ಬರೋದಿಲ್ಲ ಓ ಅವರ ಅಮ್ಮ ಯಾರಾದ್ರೂ ಬಂದ್...