ಕುರುಡು ಪ್ರೀತಿ ಭಾಗ – 10
ಕುರುಡು ಪ್ರೀತಿ ಭಾಗ – 10 ಮುಂದುವರೆದ ಭಾಗ… ” ಕಣ್ಣಿನ ಪಟ್ಟಿ ಕಳೆದ ಮೇಲೆ ಸೌಮ್ಯ ಮೊದಲ ಬಾರಿ ನನ್ನ ನೋಡಿ ಖುಷಿ ಇಂದ ನನ್ನ ಕರೆದು ಅಲ್ಲೇ ತಬ್ಬಿಕೊಂಡು ನನ್ನ ಕೆನ್ನೆಗೆ ಕಿಸ್ ಮಾಡಿ ಥ್ಯಾಂಕ್ಸ್ ಹೇಳಿದ್ಲು ಆಮೇಲೆ ನಾವೆಲ್ಲ ಮನೆಗೆ ಬಂದ್ವಿ ಮನೆಲ್ಲಿ ಸೌಮ್ಯ ಗೆ ಕಣ್ಣು ಬಂದಿರೋ ಸಂತೋಷದಲ್ಲಿ ಇದ್ರೂ ಸೌಮ್ಯ ಅವರ ಅಪ್ಪ ಅಮ್ಮ ಅಂತೂ ತುಂಬಾನೇ ಖುಷಿಯಾಗಿ ಇದ್ರೂ ಇದೆ ಖುಷಿಯಲ್ಲಿ ಸಮಯ ಹೋಗಿದ್ದೆ ಗೊತಾಗಿಲ್ಲ ರಾತ್ರಿ ಯಲ್ಲರು ಸೇರಿ ಊಟ ಮಾಡಿ ಸೌಮ್ಯ ಅವರ ಅಮ್ಮ ಅಪ್ಪ ಅವರ ಮನೆಗೆ ಹೋದ್ರು ನಮ್ಮ ಅಪ್ಪ ಅಮ್ಮ ಮಲಗೋಕ್ಕೆ ಅವರ ರೂಮಿಗೆ ಹೋದ್ರು ನಾನು ಸೌಮ್ಯ ನಮ್ಮ ರೂಮಿಗೆ ಬಂದ್ವಿ ನಾನು ರೂಮ್ ಬಾಗಿಲು ಹಾಕಿ ವಾಷ್ ರೂಮಿಗೆ ಹೋಗಿ ಬಂದೆ ಸೌಮ್ಯ ಹಾಸಿಗೆ ಮೇಲೆ ಕುಳ್ತಿದ್ಲು ನನ್ನೇ ನೋಡ್ತಾ ಇದ್ಲು ” ನಾನು : ಯಾಕೋ ಚಿನ್ನಿ ನನ್ನ ಇಗೆ ನೋಡ್ತಾ ಇದ್ದೀಯ ಸೌಮ್ಯ : ಇಷ್ಟು ವರ್ಷ ಕತ್ತಲೆಯಲ್ಲಿ ಇದ್ದ ನನ್ನ ಜೀವನಕ್ಕೆ ನೀನು ಬೆಳಕಾಗಿ ಬಂದು ನನ್ನ ಜೀವನಕ್ಕೆ ಒಂದು ಅರ್ಥ ಬರುವತರ ಮಾಡಿದ್ದಿಯ ಕಣ್ಣು ಇಲ್ಲದವಳಿಗೆ ಕಣ್ಣು ಕೊಟ್ಟು ಪ್ರಪಂಚ ನೋಡೋ ಹಾಗೆ ಮಾಡಿದ್ದಿಯ ಅದ್ಕೆ ನಿನ್ನ ನೋಡ್ತಾನೆ ಇರ್ಬೇಕು ಅನ್ಸಿತ್ತು ಅದ್ಕೆ ನಿನ್ನ ನೋಡ್ತಾ ಇದ್ದೆ ನಾನು : ಅದ್ರಲ್ಲಿ ಏನ್ ಇದೆ ಚಿನ್ನಿ ನೀನು ನನ್ನಗೆ ಇಷ್ಟ ಅದೇ ನನ್ನ ಮನಸು ನಿನ್ನ ಬೇಕು ಅಂತ ಬಯಸಿತ್ತು ನಿನ್ನ ಪಡ್ಕೊಂಡೇ ನಿನ್ನ ಯಲ್ಲರ ತರ ಮಾಡಬೇಕು ಅಂತ ಅನ್ಕೊಂಡೆ ಮಾಡ್ದೆ ಅಷ್ಟೇ ಚಿನ್ನಿ ಸೌಮ್ಯ : ಥಾಂಕ್...